ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ರೈತರನ್ನು ಹತ್ತಿಕ್ಕುತ್ತಿದೆ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ರೈತರ ಬಳಿ ಅಹವಾಲು ಆಲಿಸದ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ರೈತರನ್ನು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. BREAKING NEWS : ‘UGC NET’ ಪರೀಕ್ಷೆಗೆ ದಿನಾಂಕ ಬಿಡುಗಡೆ ; ಫೆ.21ರಿಂದ ‘ಎಕ್ಸಾಂ’ ಆರಂಭ, ಇಲ್ಲಿದೆ ಡಿಟೈಲ್ಸ್ |UGC NET 2023 ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರೈತರೆಂದರೆ ಬಿಜೆಪಿಗೆ ಅದೆಷ್ಟು ದ್ವೇಷ? ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದ ರೈತರ ಬಳಿ ಅಹವಾಲು ಆಲಿಸದ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು … Continue reading ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ರೈತರನ್ನು ಹತ್ತಿಕ್ಕುತ್ತಿದೆ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ