ನಮ್ಮ ತಂದೆ ಜೀವಕ್ಕೆ ತೊಂದರೆ ಆದ್ರೇ ಸರ್ಕಾರವೇ ನೇರಹೊಣೆ: ಸ್ನೇಹಮಯಿ ಕೃಷ್ಣ ಪುತ್ರ
ಮೈಸೂರು: ನಕಲಿ ದಾಖಲಿ ಸೃಷ್ಠಿ ಆರೋಪದ ಮೇಲೆ ಮುಡಾ ಹಗರಣದ ದೂರುದಾರ, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೀಗೆ ಬಂಧನಕ್ಕೆ ಒಳಗಾಗಿರುವಂತ ನಮ್ಮ ತಂದೆ ಜೀವಕ್ಕೆ ತೊಂದರೆ ಆದ್ರೇ ಅದಕ್ಕೆ ಸರ್ಕಾರವೇ ನೇರಹೊಣೆ ಎಂಬುದಾಗಿ ಅವರ ಪುತ್ರ ಎಚ್ಚರಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬೆಂಗಳೂರಲ್ಲಿ ಸಿಸಿಬಿ ಪೊಲೀಸರಿಂದ ನಮ್ಮ ತಂದೆ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಲಾಗಿದೆ. ನಮ್ಮ ತಂದೆ ಜೀವಕ್ಕೆ ತೊಂದರೆ ಆದ್ರೆ ಸರ್ಕಾರವೇ ನೇರಹೊಣೆ ಎಂಬುದಾಗಿ ಸ್ನೇಹಮಯಿ ಕೃಷ್ಣ … Continue reading ನಮ್ಮ ತಂದೆ ಜೀವಕ್ಕೆ ತೊಂದರೆ ಆದ್ರೇ ಸರ್ಕಾರವೇ ನೇರಹೊಣೆ: ಸ್ನೇಹಮಯಿ ಕೃಷ್ಣ ಪುತ್ರ
Copy and paste this URL into your WordPress site to embed
Copy and paste this code into your site to embed