ಕಂತೆ ಕಂತೆ ‘ನೋಟು’ಗಳ ನಡುವೆ ‘ಗಣೇಶ’ನ ವೈಭವ ; ‘2.7 ಕೋಟಿ 500 ನೋಟು’ಗಳಿಂದ ಅಲಂಕಾರ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗಣೇಶ ಹಬ್ಬದಲ್ಲಿ ವಿವಿಧ ರೂಪಗಳಲ್ಲಿ ದೇವನನ್ನ ನೋಡುವುದು ಕಣ್ಣಿಗೆ ಹಬ್ಬ. ಕೆಲವು ಪ್ರದೇಶಗಳಲ್ಲಿ, ಚಿನ್ನದ ವಿಗ್ರಹಗಳನ್ನ ಇರಿಸಲಾಗಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಣ್ಣಿನ ಗಣಪನನ್ನ ಪೂಜಿಸಲಾಗುತ್ತದೆ. ಆದ್ರೆ, ಎನ್ಟಿಆರ್ ಜಿಲ್ಲೆಯಲ್ಲಿ ವಿಶಿಷ್ಠವಾಗಿ ಕೂರಿಸಲಾಗಿದ್ದು, ನೋಟುಗಳ ನಡುವೆ ಗಣಪ ಕಂಗೊಳಿಸುತ್ತಿದ್ದಾನೆ. 42ನೇ ಗಣಪತಿ ಉತ್ಸವ ಸಮಿತಿ, 42ನೇ ಗಣಪತಿ ಉತ್ಸವ ಸಮಿತಿ ಆಶ್ರಯದಲ್ಲಿ ವಿನಾಯಕ ಚತುರ್ಥಿ ಹಬ್ಬದ ಅಂಗವಾಗಿ ನಂದಿಗಾಮ ಪಟ್ಟಣದ ವಾಸವಿ ಬಜಾರ್’ನಲ್ಲಿ ರಾಜ ದರ್ಬಾರ್ ಗಣಪತಿಯನ್ನ ಆಯೋಜಿಸಲಾಗಿತ್ತು. ಗಣಪತಿ ಆಚರಣೆಯ ಭಾಗವಾಗಿ … Continue reading ಕಂತೆ ಕಂತೆ ‘ನೋಟು’ಗಳ ನಡುವೆ ‘ಗಣೇಶ’ನ ವೈಭವ ; ‘2.7 ಕೋಟಿ 500 ನೋಟು’ಗಳಿಂದ ಅಲಂಕಾರ