ಸಾಗರದ ‘ತಾಯಿ-ಮಕ್ಕಳ ಆಸ್ಪತ್ರೆ’ಯಲ್ಲಿ ಕಳುವಾದ ಜನರೇಟರ್ ಹಾಳಾಗಿತ್ತು, 62.5 ಕೆವಿ ಸಾಮರ್ಥ್ಯದ್ದು: ವರದಿ

ಶಿವಮೊಗ್ಗ: ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನರೇಟರ್ ಕಳ್ಳತನವಾಗಿದ್ದ ಬಗ್ಗೆ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಂತಹ ಜನರೇಟರ್ 62.5 ಕೆವಿ ಸಾಮರ್ಥ್ಯದ್ದು. ಅದು ಹಾಳಾಗಿದ್ದರ ಕಾರಣದಿಂದ ಹೊಸ ಜನರೇಟರ್ ಹಾಕಲಾಗಿತ್ತು. ಸರ್ಕಾರ ನಿಗದಿ ಪಡಿಸಿರುವಂತ ಸ್ಕ್ರಾಪ್ ಪಾಲಿಸಿ ಅನುಸಾರ ಅದರ ಬೆಲೆ ರೂ.92,000 ಎಂಬುದಾಗಿ ಆರೋಗ್ಯ ಇಲಾಖೆಯ ಪತ್ರಗಳಲ್ಲಿನ ವರದಿಗಳಿಂದ ಬಹಿರಂಗವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಳೆಯ ಜನರೇಟರ್ ಕಳ್ಳತನವಾದ ಬಗ್ಗೆ ನಿನ್ನೆ ಸುದ್ದಿಯಾಗಿತ್ತು. … Continue reading ಸಾಗರದ ‘ತಾಯಿ-ಮಕ್ಕಳ ಆಸ್ಪತ್ರೆ’ಯಲ್ಲಿ ಕಳುವಾದ ಜನರೇಟರ್ ಹಾಳಾಗಿತ್ತು, 62.5 ಕೆವಿ ಸಾಮರ್ಥ್ಯದ್ದು: ವರದಿ