ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್ ಅಭಾವದ ಬಿಸಿ: ಶಾಲೆಯಲ್ಲಿ ಸೌದೆ ಒಲೆ ಅಡುಗೆ!

ಚಿಕ್ಕಮಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮಗಳು ಇದೀಗ ಹಳ್ಳಿಗಾಡಿನ ಶಾಲೆಗಳ ಮೇಲೂ ಬೀರಲಾರಂಭಿಸಿವೆ. ಅಡುಗೆ ಅನಿಲದ (LPG) ತೀವ್ರ ಅಭಾವದಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಸರ್ಕಾರಿ ಶಾಲೆಯಲ್ಲಿ ಸೌದೆ ಒಲೆಯಲ್ಲೇ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೌದೆ ಒಲೆಯ ಮೊರೆ ಹೋದ ಸಿಬ್ಬಂದಿ: ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಐದು ದಿನಗಳಿಂದ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ. ಹೊಸ ಸಿಲಿಂಡರ್‌ಗಳು ಸರಬರಾಜಾಗದ ಕಾರಣ, ಬಿಸಿಯೂಟದ ಸಿಬ್ಬಂದಿ … Continue reading ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್ ಅಭಾವದ ಬಿಸಿ: ಶಾಲೆಯಲ್ಲಿ ಸೌದೆ ಒಲೆ ಅಡುಗೆ!