ನಟಿ ರಶ್ಮಿಕಾ-ವಿಜಯ್ ಮದುವೆಯ ಮೊದಲ ಫೋಟೋಗಳು ಬಹಿರಂಗ, ತಕ್ಷಣ ವೈರಲ್!

ನವದೆಹಲಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವರ್ಷಗಳ ಕಾಲ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದ ಈ ಜೋಡಿಹಕ್ಕಿ ಇಂದು (ಫೆಬ್ರವರಿ 26) ಉದಯಪುರದಲ್ಲಿ ವಿವಾಹವಾದರು. ಇನ್ನು ವಿವಾಹಿತ ದಂಪತಿಗಳಾಗಿ ಅವರ ಮೊದಲ ಫೋಟೋಗಳು ಈಗ ಬಿಡುಗಡೆಯಾಗಿದ್ದು, ತಕ್ಷಣ ವೈರಲ್ ಆಗಿವೆ. ರಶ್ಮಿಕಾ ಮತ್ತು ವಿಜಯ್ ತಮ್ಮ ಅಧಿಕೃತ ಖಾತೆಗಳಲ್ಲಿ ತಮ್ಮ ಮದುವೆಯ ಮೊದಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ವಿವಾಹದ ಫೋಟೋಗಳ ಸರಣಿಯನ್ನ ಪೋಸ್ಟ್ ಮಾಡಿದ್ದಾರೆ, ವಿಜಯ್ ಅವರನ್ನು ತಮ್ಮ ಅನುಯಾಯಿಗಳಿಗೆ … Continue reading ನಟಿ ರಶ್ಮಿಕಾ-ವಿಜಯ್ ಮದುವೆಯ ಮೊದಲ ಫೋಟೋಗಳು ಬಹಿರಂಗ, ತಕ್ಷಣ ವೈರಲ್!