ಮೈಸೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿರುವಂತ ಮೂರ್ತಿ, ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆಯ ಶ್ರೀರಾಮ ಚಂದ್ರನ ಮೂರ್ತಿಯಾಗಿದೆ. ಈ ರಾಮನ ಮೂರ್ತಿಯ ಕಣ್ಣುಗಳು ಮಾತ್ರ ಹೊಳೆಯುತ್ತಿವೆ. ಜೀವಕಳೆಯೇ ತುಂಬಿದೆ. ಅದರ ಹಿಂದಿನ ಕಾರಣವನ್ನು ಶಿಲ್ಪಿ ಅರುಣ್ ಯೋಗಿರಾಜ್ ರಿವೀಲ್ ಮಾಡಿದ್ದಾರೆ. ಅದು ಏನು ಅಂತ ಮುಂದೆ ಓದಿ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಅಯೋಧ್ಯೆಯ ರಾಮಮಂದಿರಲ್ಲಿ ಬಾಲರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿರೋದಾಗಿ ತಿಳಿಸಿದ್ದಾರೆ. ಬಾಲ … Continue reading BIG NEWS: ಅಯ್ಯೋಧ್ಯೆಯ ರಾಮನ ಮೂರ್ತಿಯ ‘ಕಣ್ಣು’ಗಳನ್ನು ‘ಚಿನ್ನದ ಉಳಿ, ಬೆಳ್ಳಿ ಸುತ್ತಿಗೆ’ಯಿಂದ ಕೆತ್ತನೆ – ಶಿಲ್ಪಿ ಅರುಣ್ ಯೋಗಿರಾಜ್
Copy and paste this URL into your WordPress site to embed
Copy and paste this code into your site to embed