BIGG NEWS: ಮತ್ತೆ ಮುನ್ನೆಲೆಗೆ ಬಂದ ವಸ್ತ್ರಸಂಹಿತೆ; ಮೈಸೂರು ಚಾಮುಂಡಿ ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಈ ಡ್ರೆಸ್‌ ಕೋಡ್‌ ಕಡ್ಡಾಯ

ಮೈಸೂರು: ಸದ್ಯ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿ ತರುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ಹಿಂದೆ ಅಷ್ಟೆ ಮುರುಡೇಶ್ವರದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದೆ. BIGG NEWS: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ವಿರುದ್ಧ ದೂರು ಪ್ರಕರಣ; ವಿಚಾರಣೆಗೆ ಹಾಜರಾಗುವಂತೆ ತಹಸೀನ್‌ಗೆ ಪೊಲೀಸರ ನೋಟಿಸ್‌   ಇದೀಗ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕಕೆ ಬರುವ ಭಕ್ತಾದಿಗಳಿಗೆ ಡ್ರೆಸ್‌ ಕೋಡ್‌ ಕಡ್ಡಾಯಗೊಳಿಸಬೇಕೆಂದು ಕೂಗು ಕೇಳಿಬರುತ್ತಿದೆ. ಇದಕ್ಕೆ ಹಲವು ಮಹಿಳಾ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳೂ ಕೂಡ … Continue reading BIGG NEWS: ಮತ್ತೆ ಮುನ್ನೆಲೆಗೆ ಬಂದ ವಸ್ತ್ರಸಂಹಿತೆ; ಮೈಸೂರು ಚಾಮುಂಡಿ ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಈ ಡ್ರೆಸ್‌ ಕೋಡ್‌ ಕಡ್ಡಾಯ