ಬೆಂಗಳೂರು: ದಿವಂಗದ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಅಕ್ರಮ ಆಸ್ತಿ ಜಪ್ತಿ, ದಂಡ ವಸೂಲಿಗೆ ವಿಶೇಷ ಕೋರ್ಟ್ ಆದೇಶಿಸಿದೆ. ಅಲ್ಲದೇ ಕರ್ನಾಟಕಕ್ಕೆ ವ್ಯಾಜ್ಯ ಶುಲ್ಕವಾಗಿ 5 ಕೋಟಿ ಪಾವಿಸುವಂತೆಯೂ ಆದೇಶಿಸಲಾಗಿದೆ. ಈ ಕುರಿತಂತೆ ಇಂದು ವಿಶೇಷ ಕೋರ್ಟ್ ವಿಚಾರಣೆ ನಡೆಸಿ ಸೂಚನೆ ನೀಡಿದೆ. ದಿವಂಗದ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಅಕ್ರಮ ಆಸ್ತಿ ಜಪ್ತಿ ಹಾಗೂ ದಂಡ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಜಪಾತಿಯಾದ ಆಸ್ತಿ ವಿವರವನ್ನು ಕೋರ್ಟ್ … Continue reading BREAKING: ದಿ.ಜಯಲಲಿತಾ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಅಕ್ರಮ ಆಸ್ತಿ ಜಪ್ತಿ, ದಂಡ ವಸೂಲಿಗೆ ಕೋರ್ಟ್ ಸೂಚನೆ
Copy and paste this URL into your WordPress site to embed
Copy and paste this code into your site to embed