ಮೃತ ಪಟ್ಟ ವ್ಯಕ್ತಿ ಮತ್ತದೇ ಕುಟುಂಬದಲ್ಲಿ ಜನಿಸ್ತಾನಂತೆ ; ಇದ್ಯಾಕೆ ಸಂಭವಿಸುತ್ತೆ ಗೊತ್ತಾ?
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನಮ್ಮ ಹಿರಿಯರು ಅನಾದಿ ಕಾಲದಿಂದಲೂ ನಂಬಿರುವ ಅನೇಕ ನಂಬಿಕೆಗಳಿವೆ. ಆದ್ರೆ, ಕೆಲವು ನಂಬಿಕೆಗಳು ಶಾಸ್ತ್ರಗಳ ದೃಷ್ಟಿಯಿಂದಲೂ ಪ್ರಾಮುಖ್ಯತೆಯನ್ನ ಹೊಂದಿವೆ. ಆದ್ರೆ, ಕೆಲವರು ಅವುಗಳನ್ನೆಲ್ಲಾ ನಂಬುವುದಿಲ್ಲ. ಅದ್ರಂತೆ ನಾವಿಂದು ಅಂತಹ ಒಂದು ಆಸಕ್ತಿದಾಯಕ ವಿಷಯದ ಬಗ್ಗೆ ತಿಳಿಯೋಣ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಮೃತ ಪಟ್ಟರೇ, ಆತ ಅಥ್ವಾ ಆಕೆ ಅದೇ ಕುಟುಂಬದಲ್ಲಿ ಮತ್ತೆ ಜನಿಸುತ್ತಾರೆ. ಖಂಡಿತವಾಗಿ ಇದು ಅನೇಕ ಜನರಿಗೆ ಸಂಭವಿಸುತ್ತದೆ. ಆದ್ರೆ, ಯಾರೂ ಅದನ್ನು ನಂಬುವುದಿಲ್ಲ. ಆದಾಗ್ಯೂ, ಕೆಲವೊಮ್ಮೆ ಸತ್ತವರು ಒಂದು ವರ್ಷದೊಳಗೆ … Continue reading ಮೃತ ಪಟ್ಟ ವ್ಯಕ್ತಿ ಮತ್ತದೇ ಕುಟುಂಬದಲ್ಲಿ ಜನಿಸ್ತಾನಂತೆ ; ಇದ್ಯಾಕೆ ಸಂಭವಿಸುತ್ತೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed