ಪ್ರೇಯಸಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪಾಗಲ್ ಪ್ರೇಮಿಯೂ ವಿಷ ಕುಡಿದು ಸಾವು

ದಾವಣಗೆರೆ : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ದಾವಣಗೆರೆ ನಗರದಲ್ಲಿ ಹಾಡಹಗಲೇ ಪಾಗಲ್ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ನಡೆದಿದೆ. ಯುವತಿ ಮನೆಯಿಂದ ಕೆಲಸಕ್ಕೆಂದು ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಚಾಂದ್ ಸಾದತ್ ಎಂಬ ಯುವಕ ಆಕೆಯನ್ನು ಅಡ್ಡಗಟ್ಟಿ ಚಾಕುವಿನಿಂದ ಕತ್ತು ಕೊಯ್ದು ಓಡಿಹೋಗಿದ್ದ , ನಂತರ ಆತ ಕೂಡ ವಿಷ ಸೇವಿಸಿದ್ದನು. ಇತ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆ ಬದುಕಲಿಲ್ಲ. ಘಟನೆ ನಡೆದ ಬಳಿ ಸಾದತ್ ಕೂಡ ವಿಷ ಸೇವಿಸಿದ್ದು, … Continue reading ಪ್ರೇಯಸಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪಾಗಲ್ ಪ್ರೇಮಿಯೂ ವಿಷ ಕುಡಿದು ಸಾವು