ಈ ರೈಲುಗಳನ್ನು ಈ ರೈಲ್ವೆ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗಳ ಮುಂದುವರಿಕೆ
ಮೈಸೂರು: ದಕ್ಷಿಣ ಮಧ್ಯ ರೈಲ್ವೆ ಕೆಳಗಿನ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಿರುವ ಬಗ್ಗೆ ತಿಳಿಸಿದೆ. ರೈಲು ಸಂಖ್ಯೆ 17415/17416 ತಿರುಪತಿ – ಕೊಲ್ಲಾಪುರ ಶ್ರೀ ಛತ್ರಪತಿ ಸಾಹು ಮಹಾರಾಜ್ ಟರ್ಮಿನಸ್ – ತಿರುಪತಿ ಎಕ್ಸ್‌ಪ್ರೆಸ್ ಈ ರೈಲು 08.09.2025 ರಿಂದ ಒಂದು ವಾರದವರೆಗೆ, ಇರುವ ವೇಳಾಪಟ್ಟಿಯಂತೆಯೇ, ನಂದಲೂರು ನಿಲ್ದಾಣದಲ್ಲಿ ನಿಲ್ಲುತ್ತದೆ. ರೈಲು ಸಂಖ್ಯೆ 16591/16592 ಎಸ್ಎಸ್‌ಎಸ್ ಹುಬ್ಬಳ್ಳಿ – ಮೈಸೂರು – ಎಸ್ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಈ ರೈಲು 13.09.2025 ರಿಂದ ಒಂದು ವಾರದವರೆಗೆ, ಇರುವ ವೇಳಾಪಟ್ಟಿಯಂತೆಯೇ, ಅನಂತಪುರ್ … Continue reading ಈ ರೈಲುಗಳನ್ನು ಈ ರೈಲ್ವೆ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗಳ ಮುಂದುವರಿಕೆ
Copy and paste this URL into your WordPress site to embed
Copy and paste this code into your site to embed