ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿಯೇ ‘ವಿಶೇಷ ಅಧಿಕಾರ’ ಮುರಿದ ಸ್ಪರ್ಧಿ ಇವರೇ….

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಒಂಟಿ ಮನೆಯ ಅಂಗಳದಲ್ಲಿ ಸದಾ ವಿಭಿನ್ನವಾಗಿ ಗುರುತಿಸಿಕೊಳ್ತಿದ್ದ ನಟಿ, ನಿರ್ದೇಶಕಿ ಹಾಗೂ ರಂಗಕರ್ಮಿ ನಿರ್ಮಲಾ ಚೆನ್ನಪ್ಪ ಬಿಗ್ ಹೌಸ್ ನಿಂದ ಹೊರ ನಡೆದಿದ್ದಾರೆ. ಕೊನೆಯ ಕ್ಷಣದವರೆಗೂ ತಾವು ಎಲಿನೇಟ್ ಆಗೋದಿಲ್ಲವೆಂಬ ಆತ್ಮವಿಶ್ವಾಸದಲ್ಲಿ ನಿರ್ಮಲಾ ಮನೆಯಿಂದ ಔಟ್ ಆದ್ರು. ಆದ್ರೆ ಮನೆಯಿಂದ ಹೋಗುವ ಮುನ್ನ ನಿರ್ಮಲ ತಮ್ಮ ವಿಚಿತ್ರ ವರ್ತನೆ ಮುಂದುವರೆಸಿದ್ದಾರೆ. ಮೈಸೂರಿನಲ್ಲಿ ‘ಯುವಸಂಭ್ರಮ’ ಕ್ಯಾನ್ಸಲ್…ನಿಮ್ಮ ಊರಿಗೆ ಬರಲಿದ್ದಾರೆ ‘ಪವರ್ ಸ್ಟಾರ್’…! ಬಿಗ್ ಮನೆಯಿಂದ ಯಾವ ಸ್ಪರ್ಧಿ ಎಲಿಮಿನೇಟ್ ಆಗ್ತಾರೋ ಆ ಸ್ಪರ್ಧಿಗೆ ಬಿಗ್ ಬಾಸ್ ವಿಶೇಷ … Continue reading ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿಯೇ ‘ವಿಶೇಷ ಅಧಿಕಾರ’ ಮುರಿದ ಸ್ಪರ್ಧಿ ಇವರೇ….