ಶಿಸ್ತು ಕ್ರಮದಡಿ ‘ಬಿಜೆಪಿ ಹೈಕಮಾಂಡ್’ನಿಂದಲೂ ಕ್ರಮವಾಗಿದೆ: ಇಲ್ಲಿದೆ ಲೀಸ್ಟ್ ಎಂದ ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್

ಬೆಂಗಳೂರು: ಬಿಜೆಪಿಗರೇ.. ನಿಮ್ಮ ಹೈಕಮಾಂಡ್ ಕೂಡ ಶಿಸ್ತು ಕ್ರಮದ ಅಡಿಯಲ್ಲಿ ಹಲವರ ವಿರುದ್ಧ ಕ್ರಮ ಕೈಗೊಂಡಿದೆ. ಆ ಪಟ್ಟಿ ಕೆಳಗಿದೆ ನೋಡಿ ಎಂಬುದಾಗಿ ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್.ಟಿ ತಿಳಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿ ಹೈಕಮಾಂಡ್, ಬಿಜೆಪಿ ನಾಯಕರು, ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಗಳ ಪಟ್ಟಿಯನ್ನು ಅದೇ ಹಳೆಯ ನೆಪವಾಗಿ ಶಿಸ್ತು ಕ್ರಮದ ಅಡಿಯಲ್ಲಿ ಕೈಬಿಟ್ಟಿದೆ ಎಂದಿದ್ದಾರೆ. ಕೆಲವರು ಹಗರಣಗಳಿಂದ ಕಳಂಕಿತರಾಗಿದ್ದಾರೆ, ಕೆಲವರು ಬಿಜೆಪಿಯ ಸಿದ್ಧಾಂತಕ್ಕೆ ಹೊಂದಿಕೆಯಾಗದ ಕಾರಣಕ್ಕೆ ತಲೆದಂಡವಾಗಿದೆ. ಆದರೆ ಇಂದು … Continue reading ಶಿಸ್ತು ಕ್ರಮದಡಿ ‘ಬಿಜೆಪಿ ಹೈಕಮಾಂಡ್’ನಿಂದಲೂ ಕ್ರಮವಾಗಿದೆ: ಇಲ್ಲಿದೆ ಲೀಸ್ಟ್ ಎಂದ ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್