ಒಂದು ವಾರ ಪ್ರಾಯೋಗಿಕವಾಗಿ ಕೆಲಸ ಮಾಡೆಂದ ಕಂಪನಿ: ಅಭ್ಯರ್ಥಿ ಕೊಟ್ಟ ಪ್ರತ್ಯುತ್ತರ ಏನು ಗೊತ್ತಾ?

ಜಬ್ಬಲ್ಪುರ: ಆ ಅಭ್ಯರ್ಥಿ ಉದ್ಯೋಗಕ್ಕಾಗಿ ಕಂಪನಿಯೊಂದಕ್ಕೆ ಸಂದರ್ಶನಕ್ಕೆ ತೆರಳಿದ್ದನು. ಆತನಿಗೆ ಉದ್ಯೋಗ ನೀಡುವ ಭರವಸೆಯೊಂದಿಗೆ ಒಂದು ವಾರಗಳ ಕಾಲ ನೀನು ಪ್ರಾಯೋಗಿಕವಾಗಿ ಕೆಲಸ ಮಾಡುವಂತೆ ಸೂಚಿಸಿತ್ತು. ಆಗ ಅಭ್ಯರ್ಥಿ ಕೊಟ್ಟ ಪ್ರತ್ಯುತ್ತರ ಏನು ಅಂದ ಮುಂದೆ ಓದಿ. ಜಬಲ್ಪುರದ ವೃತ್ತಿಪರರೊಬ್ಬರು ಉದ್ಯೋಗದ ಪ್ರಸ್ತಾಪವನ್ನು ತಿರಸ್ಕರಿಸಿದ ಅಭ್ಯರ್ಥಿಯ ಇಮೇಲ್ ಅನ್ನು ಹಂಚಿಕೊಳ್ಳುವ ಮೂಲಕ ನೇಮಕಾತಿ ಪದ್ಧತಿಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಶುಭಂ ಶ್ರೀವಾಸ್ತವ ಅವರು ಕಚೇರಿಯಲ್ಲಿ ಒಂದು ವಾರದ ಪ್ರಾಯೋಗಿಕವಾಗಿ ಕೆಲಸ ಮಾಡುವಂತೆ ಕೇಳಿದ … Continue reading ಒಂದು ವಾರ ಪ್ರಾಯೋಗಿಕವಾಗಿ ಕೆಲಸ ಮಾಡೆಂದ ಕಂಪನಿ: ಅಭ್ಯರ್ಥಿ ಕೊಟ್ಟ ಪ್ರತ್ಯುತ್ತರ ಏನು ಗೊತ್ತಾ?