‘ಮಗುವಿಗೆ ತಮ್ಮ ಹೋಲಿಕೆಗಳಿಲ್ಲ’ ಎಂದು ವೈದ್ಯರ ಬಳಿಯೋದ ಮಹಿಳೆ ; ಪರೀಕ್ಷೆಯಿಂದ ಆಘಾತಕಾರಿ ಸತ್ಯ ಬಹಿರಂಗ
ಕೆಎನ್ಎನ್ಡಿಜಿಟಲ್ ಡೆಸ್ಕ್ : ತನ್ನ ಮಗು ನನ್ನಂತಿಲ್ಲ, ನನ್ನ ಗಂಡನಂತೆಯೂ ಇಲ್ಲ, ಕನಿಷ್ಟ ಪಕ್ಷ ಕಣ್ಣುಗಳು ಕೂಡ ಒಂದಕ್ಕೊಂದು ಹೋಲಿಕೆಯಾಗ್ತಿಲ್ಲ. ಇದಕ್ಕೆ ಕಾರಣವೇನಿರಬೋದು ಅನ್ನೋ ಅನುಮಾನ ಮಹಿಳೆಯೊಬ್ಬಳಿಗೆ ಕಾಡಿದ್ದು, ತಕ್ಷಣ ವೈದ್ಯರನ್ನ ಸಂಪರ್ಕಿಸಿದ್ದಾಳೆ. ಅದ್ರಂತೆ, ‘ತಮ್ಮ ಮಗುವಿಗೆ ನಮ್ಮಿಬ್ಬರ ಹೋಲಿಕೆಯಿಲ್ಲ, ಕಾರಣವೇನು.? ಎಂದು ಪ್ರಶ್ನಿಸಿದ್ದಾರೆ. ನಂತ್ರ ಆ ಮಗುವಿಗೆ ಕೆಲವು ಪರೀಕ್ಷೆಗಳನ್ನ ಮಾಡಿ್ದು, ಆ ಪರೀಕ್ಷೆಗಳಲ್ಲಿ ಹಲವು ಆಘಾತಕಾರಿ ಸತ್ಯಗಳು ಬಯಲಾಗಿವೆ. ಹನ್ನಾ ಡಾಯ್ಲ್ ಎಂಬ ಮಹಿಳೆ ತನ್ನ ಪತಿಯೊಂದಿಗೆ UKಯ ಯಾರ್ಕ್ಷೈರ್ನಲ್ಲಿ ವಾಸಿಸುತ್ತಾಳೆ. ಮೂರು ತಿಂಗಳ … Continue reading ‘ಮಗುವಿಗೆ ತಮ್ಮ ಹೋಲಿಕೆಗಳಿಲ್ಲ’ ಎಂದು ವೈದ್ಯರ ಬಳಿಯೋದ ಮಹಿಳೆ ; ಪರೀಕ್ಷೆಯಿಂದ ಆಘಾತಕಾರಿ ಸತ್ಯ ಬಹಿರಂಗ
Copy and paste this URL into your WordPress site to embed
Copy and paste this code into your site to embed