Viral Video: ಕೋಳಿ ಬಿಡ್ರೋ..! ಸೋಷಿಯಲ್ ಮೀಡಿಯಾದಲ್ಲಿ ಈ ವಯ್ಯನ ಬೈಗುಳದ ವೀಡಿಯೋ ಸಖತ್ ವೈರಲ್.!
ಕೆಎನ್ಎನ್ ಡಿಜಿಟಲ್ ಡೆಸ್ಕ್: ಸೋಷಿಯಲ್ ಮೀಡಿಯಾ ( Social Media ) ಇಂದು ಕ್ಷಣಾರ್ಧದಲ್ಲಿ ವೀಡಿಯೋ, ಪೋಟೋಗಳನ್ನು ವೈರಲ್ ಮಾಡಿ ಬಿಡ್ತಾ ಇದೆ. ಹೀಗೆ ವೈರಲ್ ಆದಂತ ಅನೇಕವು ಕೆಲವು ನೈಜತೆಯಿಂದ ಕೂಡಿರದೇ ಇದ್ದರೇ, ಮತ್ತೆ ಕೆಲವು ಹಾಸ್ಯಭರಿತವಾಗಿಯೂ ವೈರಲ್ ಆಗಿ ಬಿಡುತ್ತವೆ. ಇದೀಗ ಹೀಗೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ( Viral Video ) ಆಗಿದೆ. ಜೊತೆಗೆ ಕೋಳಿ ಬಿಡ್ರೋ ಅಂತ ನೆಟ್ಟಿಗರು ವೀಡಿಯೋ ( Video ) ಒಬ್ಬರಿಂದ ಒಬ್ಬರು ಫಾರ್ವರ್ಡ್ ಮಾಡುತ್ತಿದ್ದಾರೆ. … Continue reading Viral Video: ಕೋಳಿ ಬಿಡ್ರೋ..! ಸೋಷಿಯಲ್ ಮೀಡಿಯಾದಲ್ಲಿ ಈ ವಯ್ಯನ ಬೈಗುಳದ ವೀಡಿಯೋ ಸಖತ್ ವೈರಲ್.!
Copy and paste this URL into your WordPress site to embed
Copy and paste this code into your site to embed