“ಭಾರತ ಸತ್ತ ಆರ್ಥಿಕತೆ” ಟ್ರಂಪ್ ಹೇಳಿಕೆಗೆ ಕೇಂದ್ರ ಸರ್ಕಾರ ಮೊದಲ ಪ್ರತಿಕ್ರಿಯೆ

ನವದೆಹಲಿ : ಭಾರತವನ್ನು “ಸತ್ತ ಆರ್ಥಿಕತೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವರಣೆಗೆ ಗುರುವಾರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿರುಗೇಟು ನೀಡಿದ್ದು, ಭಾರತವು ಈಗ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಮುಂಬರುವ ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದ್ದಾರೆ. “ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ, ಭಾರತವು ‘ದುರ್ಬಲ ಐದು’ ಆರ್ಥಿಕತೆಗಳಿಂದ ಹೊರಬಂದಿತು ಮತ್ತು ಅದು ಈಗ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ” ಎಂದು ಗೋಯಲ್ ಲೋಕಸಭೆಯಲ್ಲಿ … Continue reading “ಭಾರತ ಸತ್ತ ಆರ್ಥಿಕತೆ” ಟ್ರಂಪ್ ಹೇಳಿಕೆಗೆ ಕೇಂದ್ರ ಸರ್ಕಾರ ಮೊದಲ ಪ್ರತಿಕ್ರಿಯೆ