BREAKING NEWS: ಅವ್ಯವಹಾರ ಪ್ರಕರಣ; ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್ ಗೆ ಇಡಿ ನೋಟಿಸ್‌

ಬೆಂಗಳೂರು: 969 ಕೊಳವೆ ಬಾವಿ ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಇಡಿ ನೋಟಿಸ್‌ ಜಾರಿ ಮಾಡಿದೆ. BIGG NEWS: ರಾಜ್ಯದ ಹಳ್ಳಿಗಳಲ್ಲಿರುವ ದೇವಸ್ಥಾನಗಳ ಮೇಲೆ ಕಳ್ಳರ ಕಣ್ಣು; 334 ದೇವಾಲಯ ಕಳವು ಪ್ರಕರಣ ದಾಖಲು   ಕೊಳವೆ ಬಾವಿ, ಆರ್‌ ಒ ಘಟಕಗಳ ಸ್ಥಾಪನೆ ಹೆಸರಿನಲ್ಲಿ ಅಕ್ರಮವಾಗಿ ಎಂದು ಆರೋಪಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಬಿಬಿಎಂಪಿ ಆಯುಕ್ತರಿಗೆ ಇಡಿ ನೋಟಿಸ್‌ ನೀಡಿದೆ. ಬೆಂಗಳೂರಿನ 198 ವಾರ್ಡ್‌ ಗಳಲ್ಲಿ ಕೊಳವೆ … Continue reading BREAKING NEWS: ಅವ್ಯವಹಾರ ಪ್ರಕರಣ; ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್ ಗೆ ಇಡಿ ನೋಟಿಸ್‌