BIGG NEWS: KG ಹಳ್ಳಿ ಗಲಭೆ ಪ್ರಕರಣ; PFI ಸಂಘಟನೆಯ 14ಮಂದಿ ಕಾರ್ಯಕರ್ತರು ಅರೆಸ್ಟ್
ಬೆಂಗಳೂರು: ನಗರದ ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದು, 14 ಜನರನ್ನು ಬಂಧಿಸಿದ್ದಾರೆ. BIGG NEWS: ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಂದ ರಾಷ್ಟ್ರಧ್ವಜ ದಹನ, ಬಾಂಬ್ ತಯಾರಿ ಶಂಕೆ; ಎಸ್ಪಿ ಲಕ್ಷ್ಮೀ ಪ್ರಸಾದ್ ಸ್ಪಷ್ಟನೆ ನಗರದ 19 ಕಡೆ ದಾಳಿ ನಡೆಸಿ, ಜನರನ್ನು ವಿಚಾರಣೆ ನಡೆಸಿ 14 ಜನರನ್ನು ಬಂಧಿಸಿದ್ದಾರೆ ಪೊಲೀಸರು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ೧೪ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿತ್ತು. ಇಂದು 14ಜನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ. … Continue reading BIGG NEWS: KG ಹಳ್ಳಿ ಗಲಭೆ ಪ್ರಕರಣ; PFI ಸಂಘಟನೆಯ 14ಮಂದಿ ಕಾರ್ಯಕರ್ತರು ಅರೆಸ್ಟ್
Copy and paste this URL into your WordPress site to embed
Copy and paste this code into your site to embed