ಹಾವೇರಿಯ ಲಕ್ಷ, ಲಕ್ಷ ಬಹುಮಾನ ಗೆದ್ದುಕೊಟ್ಟಿದ್ದ ‘ರಾಕ್ ಸ್ಟಾರ್’ ಹೆಸರಿನ ಹೋರಿ ಇನ್ನಿಲ್ಲ

ಹಾವೇರಿ: ರಾಜ್ಯದ ಜನಪದ ಕ್ರೀಡೆಗಳಲ್ಲಿ ಒಂದು ಹೋರಿ ಹಬ್ಬ ಕೂಡ. ಈ ಕ್ರೀಡೆಯಲ್ಲಿ ಭಾಗಿಯಾಗಿ, ಗೆಲ್ಲೋದಕ್ಕೆ ಅನೇಕ ಹೋರಿಗಳ ಮಾಲೀಕರು ಪ್ರಯತ್ನಿಸುತ್ತಾರೆ. ಅದರಲ್ಲೂ ಹೋರಿ ಹಬ್ಬದಲ್ಲಿ ಭಾಗಿಯಾಗಿ, ಲಕ್ಷ ಲಕ್ಷ ಬಹುಮಾನ ತಂದುಕೊಟ್ಟಿದ್ದು ಮಾತ್ರ ರಾಕ್ ಸ್ಟಾರ್ ಹೆಸರಿನ ಕೊಬ್ಬರಿ ಹೋರಿ. ಇಂತಹ ಹೋರಿ ಇನ್ನಿಲ್ಲವಾಗಿದೆ. ಹಾವೇರಿ ನಗರದಲ್ಲಿ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರು ಸಾಕಿದ್ದಂತ ಹೋರಿಯಲ್ಲಿ ರಾಕ್ ಸ್ಟಾರ್ ಕೊಬ್ಬರಿ ಹೋರಿ ಒಂದು. ಈ ಹೋರಿ ಎಲ್ಲೇ ಹೋದ್ರೂ ಬಹುಮಾನ ಫಿಕ್ಸ್. ಹೋರಿ ಬೆದರಿಸೋ ಸ್ಪರ್ಧೆಯಲ್ಲಿ … Continue reading ಹಾವೇರಿಯ ಲಕ್ಷ, ಲಕ್ಷ ಬಹುಮಾನ ಗೆದ್ದುಕೊಟ್ಟಿದ್ದ ‘ರಾಕ್ ಸ್ಟಾರ್’ ಹೆಸರಿನ ಹೋರಿ ಇನ್ನಿಲ್ಲ