ಮಳೆ ಅಬ್ಬರಕ್ಕೆ ಹೈರಾಣಾದ ಬೆಣ್ಣೆನಗರಿ ದಾವಣಗೆರೆ ಜನರು : ಕೊಚ್ಚಿಹೋದ ಸೇತುವೆ | Rain Effect

ದಾವಣಗೆರೆ: ಮುಂಗಾರು ಪೂರ್ವ ಮಳೆಗೆ ದಾವಣಗೆರೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಎಡಬಿಡದೆ ಸುರಿಯುತ್ತಿರುವ ವರ್ಷಧಾರೆಗೆ ಗ್ರಾಮೀಣ ಭಾಗದಲ್ಲಿ ಮನೆ-ಮಠ ಕಳೆದುಕೊಂಡು ದಿಕ್ಕು ತೋಚದಂತಾಗಿದೆ. ಹೀಗಾಗಿ ಟ್ಯಾಕ್ಟರ್​ಗಳಲ್ಲಿ ಬೇರೆಡೆ ಮಕ್ಕಳ ಸಮೇತವಾಗಿ ಸ್ಥಳಾಂತರವಾಗುತ್ತಿದ್ದಾರೆ. Vastu Tips: ಈ ದಿನದಂದು ʻಪೊರಕೆʼ ಖರೀದಿಸಿದರೆ ಮಂಗಳಕರ! ಹರಿಹರದ ಸಲಗನಹಳ್ಳಿ ಸೇರಿದಂತೆ ಹಲವೆಡೆ ಬೆಳೆ ಮುಳುಗಡೆಯಾಗಿದ್ದು, ನಿರಂತರವಾಗಿ ಸುರಿದ ಬಾರಿ ಮಳೆಗೆ ಗ್ರಾಮದ ಜನ ಜೀವನ ಕಂಗಾಲಾಗಿದೆ. ಅಲ್ಲದೇ, ಭಾನುವಳ್ಳಿ, ಎಕ್ಕೆಗುಂದಿ ಗ್ರಾಮದ ರಸ್ತೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ಕಾಮಗಾರಿ ಹಾಗೂ ಸೇತುವೆ … Continue reading ಮಳೆ ಅಬ್ಬರಕ್ಕೆ ಹೈರಾಣಾದ ಬೆಣ್ಣೆನಗರಿ ದಾವಣಗೆರೆ ಜನರು : ಕೊಚ್ಚಿಹೋದ ಸೇತುವೆ | Rain Effect