ಯುಪಿ: ಅಯ್ಯೋ! ವರನ ʻಮೂಗು ಚಪ್ಪಟೆʼಯಾಗಿದೆ ಎಂದ ಮಹಿಳೆ, ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
ಸಂಭಾಲ್(ಯುಪಿ): ಇನ್ನೇನು ತಾಳಿ ಕಟ್ತೀನಿ ಅನ್ನೋ ಖುಷಿಲಿದ್ದ ವರನಿಗೆ ಆಘಾತ ಎದುರಾದ ಘಟನೆ ಸಂಭಾಲ್‌ನಲ್ಲಿ ನಡೆದಿದೆ. ಡಿಸೆಂಬರ್ 7ರಂದು ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ, ಐಂಚೋಡ ಕಾಂಬೋಹ್ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕರ ಮದುವೆಯ ಮೆರವಣಿಗೆ ಬುಧವಾರ ಮಧ್ಯಾಹ್ನ ಬಂದಿತ್ತು. ಮೆರವಣಿಗೆಯನ್ನು ಸ್ವಾಗತಿಸಲು ಸಿದ್ಧತೆಗಳು ನಡೆದಿವೆ. ಇದೇ ವೇಳೆ ಮಹಿಳೆಯೊಬ್ಬರು ವರನ ಮೂಗು ಚಪ್ಪಟೆಯಾಗಿದೆ ಎಂದು ವಧುವಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ವಧು ಈ ಯುವಕನನ್ನು ಮದುವೆಯಾಗುವುದಿಲ್ಲ ಎಂದು ಕುಟುಂಬಸ್ಥರಿಗೆ ಹೇಳಿದ್ದಾಳೆ. ಸ್ವಲ್ಪ ಸಮಯದಲ್ಲೇ ವರನ … Continue reading ಯುಪಿ: ಅಯ್ಯೋ! ವರನ ʻಮೂಗು ಚಪ್ಪಟೆʼಯಾಗಿದೆ ಎಂದ ಮಹಿಳೆ, ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
Copy and paste this URL into your WordPress site to embed
Copy and paste this code into your site to embed