ಖಾಸಗಿ ಅಂಗಗಳ ಮೇಲೆ ಹೆಸರು ಬರೆಸಿಕೊಳ್ಳುವಂತೆ ಒತ್ತಡ ಹೇರಿದ ಬಾಯ್‌ ಫ್ರೆಂಡ್‌..!ಮುಂದೆನಾಯ್ತು ಗೊತ್ತಾ?

ಲಕ್ನೋ : ನರ್ಸಿಂಗ್ ವಿದ್ಯಾರ್ಥಿಯೊಬ್ಬನ್ನು ತನ್ನ ಪ್ರೇಮಿಗೆ ಖಾಸಗಿ ಅಂಗಗಳ ಮೇಲೆ ಬ್ಲೇಡ್‌ನಿಂದ ತನ್ನ ಹೆಸರನ್ನು ಬರೆಯುವಂತೆ ಒತ್ತಾಯಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.  ಇದೇ ವೇಳೇ ಆರೋಪಿ ಬಾಲಕಿಗೆ ಚಾಕು ತೋರಿಸಿ ಬೆದರಿಸಿ ತನ್ನ ಮಾತನ್ನು ಕೇಳದಿದ್ದಕ್ಕೆ ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. 21 ವರ್ಷದ ಸಂತ್ರಸ್ತೆಯ ಪೋಷಕರು ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿಗಳು ಲಕ್ನೋದ ಖಾಸಗಿ ಸಂಸ್ಥೆಯಲ್ಲಿ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದಾರೆ … Continue reading ಖಾಸಗಿ ಅಂಗಗಳ ಮೇಲೆ ಹೆಸರು ಬರೆಸಿಕೊಳ್ಳುವಂತೆ ಒತ್ತಡ ಹೇರಿದ ಬಾಯ್‌ ಫ್ರೆಂಡ್‌..!ಮುಂದೆನಾಯ್ತು ಗೊತ್ತಾ?