BIG NEWS: ಭಾರತದ ನಕಾಶೆ ತಿರುಚಿದ ಬಿಜೆಪಿ: ‘ಬಿಜೆಪಿ ಭಾರತ’ ನೋಡಿಯೆಂದ ಕಾಂಗ್ರೆಸ್ | India Map

ಬೆಂಗಳೂರು: ಭಾರತದ ನಕ್ಷೆಯನ್ನು ಬಿಜೆಪಿ ತಿರುಚಿದೆ ಎಂಬುದಾಗಿ ಕಾಂಗ್ರೆಸ್ ಅಸಲಿ ಭಾರತ, ಬಿಜೆಪಿ ಭಾರತ ನೋಡಿ ಎಂಬುದಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ಪಕ್ಷವು, ‘ಮಾಡೋದು ಅನಾಚಾರ ಬಾಯಲ್ಲಿ ಭಗವದ್ಗೀತೆ’ ಇದು ಬಿಜೆಪಿಗಾಗಿಯೇ ಇರುವ ನಾಣ್ನುಡಿಯಂತಿದೆ. ಭಾರತದ ಮುಕುಟವನ್ನೇ ಕೈಬಿಟ್ಟು ಕಾಶ್ಮೀರವಿಲ್ಲದ ಭಾರತದ ನಕಾಶೆಯ ಪೋಸ್ಟ್ ಪ್ರಕಟಿಸಿದ್ದೇ ಇದಕ್ಕೆ ಸಾಕ್ಷಿ! ಎಂದಿದೆ. ತಮ್ಮನ್ನು ಬಿಟ್ಟರೆ ಉಳಿದೆಲ್ಲರೂ ದೇಶದ್ರೋಹಿಗಳು ಎಂಬಂತೆ ಅಪಪ್ರಚಾರ ಮಾಡುತ್ತಾ, ತಮಗೆ ತಾವೇ … Continue reading BIG NEWS: ಭಾರತದ ನಕಾಶೆ ತಿರುಚಿದ ಬಿಜೆಪಿ: ‘ಬಿಜೆಪಿ ಭಾರತ’ ನೋಡಿಯೆಂದ ಕಾಂಗ್ರೆಸ್ | India Map