‘ಕ್ಯಾರೆಟ್’ ಹಸಿ ಹಸಿಯಾಗಿ ತಿನ್ನುವುದ್ರಿಂದ ಸಿಗುವ ಬೆನಿಫಿಟ್ಸ್ ಒಂದೆರೆಡಲ್ಲ, ಸಿಕ್ಕಾಪಟ್ಟೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕ್ಯಾರೆಟ್’ನ್ನ ಬೇಯಿಸುವುದಕ್ಕಿಂತ ಹಸಿಯಾಗಿ ತಿಂದರೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ ಎಂಬುದು ತಜ್ಞರ ಸಲಹೆ. ಅದರಲ್ಲೂ ಮಹಿಳೆಯರಿಗೆ ಕ್ಯಾರೆಟ್ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಾದ್ರೆ, ಹಸಿ ಕ್ಯಾರೆಟ್ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನ ತಿಳಿದುಕೊಳ್ಳೋಣ. * ಹಸಿ ಕ್ಯಾರೆಟ್ ತಿಂದರೆ, ದೇಹದಲ್ಲಿ ಈಸ್ಟ್ರೋಜನ್ ಉತ್ಪಾದನೆ ನಿಯಂತ್ರಣದಲ್ಲಿರುತ್ತದೆ. ವಾಸ್ತವವಾಗಿ, ಹೆಚ್ಚುವರಿ ಈಸ್ಟ್ರೊಜೆನ್ ಮೊಡವೆ ಮತ್ತು ಒತ್ತಡ ಸೇರಿದಂತೆ ಇತರ ಹಾರ್ಮೋನುಗಳ ಅಸಮತೋಲನವನ್ನ ಉಂಟುಮಾಡಬಹುದು. ಈ ಸಮಸ್ಯೆಯನ್ನ ತಡೆಯಲು ಕ್ಯಾರೆಟ್ ನಮಗೆ ಸಹಾಯ … Continue reading ‘ಕ್ಯಾರೆಟ್’ ಹಸಿ ಹಸಿಯಾಗಿ ತಿನ್ನುವುದ್ರಿಂದ ಸಿಗುವ ಬೆನಿಫಿಟ್ಸ್ ಒಂದೆರೆಡಲ್ಲ, ಸಿಕ್ಕಾಪಟ್ಟೆ