ಪದೇ ಪದೇ ಭೂಮಿಗೆ ಬೀಳ್ತಿವೆ ‘ಬೆಂಕಿ ಚೆಂಡು’, ಇದು ‘ಕ್ಷುದ್ರಗ್ರಹ’ ನೀಡ್ತಿರುವ ಎಚ್ಚರಿಕೆಯಂತೆ.!

ಒಂಟಾರಿಯೊ : ನವೆಂಬರ್ 19ರಂದು ಕೆನಡಾದ ಒಂಟಾರಿಯೊದ ಮೇಲೆ ಒಂದು ಮೀಟರ್ಗಿಂತ ಕಡಿಮೆ ವ್ಯಾಸದ ಫೈರ್ಬಾಲ್ (ಬೆಂಕಿಚೆಂಡು) ಕಂಡುಬಂದಿದೆ. ಇನ್ನೀದು ಭೂಮಿಯೊಂದಿಗೆ ಪರಿಣಾಮ ಬೀರುವ ಮೊದಲು ಬಾಹ್ಯಾಕಾಶದಲ್ಲಿ ಪತ್ತೆಯಾದ 6ನೇ ವಸ್ತುವಾಗಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ತಿಳಿಸಿದೆ. ಇನ್ನು ಪದೇ ಪದೇ ಭೂಮಗೆ ಭೀಳ್ತಿರುವ ಬೆಂಕಿ ಚಂಡುಗಳು ಕ್ಷುದ್ರಗ್ರಹ ನೀಡುವ ಎಚ್ಚರಿಕೆಯಾಗಿದೆ ಎಂದು ಹೇಳಲಾಗ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆಕಾಶದಿಂದ ಬೀಳುತ್ತಿರುವ ಫೈರ್ಬಾಲ್ ನೋಡಲು ಸುಂದರವಾಗಿದ್ದು, ಈ ವಿಡಿಯೋವನ್ನ ಇಎಸ್ಎ ಹಂಚಿಕೊಂಡಿದೆ. ಈ ನಡುವೆ … Continue reading ಪದೇ ಪದೇ ಭೂಮಿಗೆ ಬೀಳ್ತಿವೆ ‘ಬೆಂಕಿ ಚೆಂಡು’, ಇದು ‘ಕ್ಷುದ್ರಗ್ರಹ’ ನೀಡ್ತಿರುವ ಎಚ್ಚರಿಕೆಯಂತೆ.!