BIG NEWS : ಕಾಸರಗೋಡು ʻಅನಂತಪದ್ಮನಾಭಸ್ವಾಮಿʼ ದೇವಸ್ಥಾನದ ಸಸ್ಯಾಹಾರಿ ಮೊಸಳೆ ʻಬಬಿಯಾʼ ಇನ್ನಿಲ್ಲ | Babiya crocodile is no more

ಕಾಸರಗೋಡು: ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ ʻಬಬಿಯಾʼ ಮೊಸಳೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದೆ. ಬಬಿಯಾ ಕಳೆದ ಎರಡು ದಿನಗಳಿಂದ ಮೊಸಳೆ ನಾಪತ್ತೆಯಾಗಿತ್ತು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಬಬಿಯಾ ಮೊಸಳೆ ಯಾವತ್ತೂ ಕೂಡ ತೊಂದರೆ ನೀಡಿಲ್ಲ. 75 ವರ್ಷದ ಬಬಿಯಾ ಈ ಕೊಳದಲ್ಲಿ ವಾಸಿಸುತ್ತಿದೆ. ಈ ಮೊಸಳೆಯು ಕೊಳದಲ್ಲಿರುವ ಮೀನುಗಳನ್ನು ಸಹ ತಿನ್ನುತ್ತಿರಲಿಲ್ಲ. ಸಂಪೂರ್ಣ ಸಸ್ಯಾಹಾರಿಯಾಗಿರುವ ಬಬಿಯಾಗೆ ಅರ್ಚಕರು ದೇವರಿಗೆ ಅರ್ಪಿಸಿದ ನೈವೇದ್ಯ ನೀಡುತ್ತಾರೆ. ಅ=ಬಬಿಯಾ ಅದನ್ನೇ ತಿಂದು ಜೀವಿಸುತ್ತಿತ್ತು. … Continue reading BIG NEWS : ಕಾಸರಗೋಡು ʻಅನಂತಪದ್ಮನಾಭಸ್ವಾಮಿʼ ದೇವಸ್ಥಾನದ ಸಸ್ಯಾಹಾರಿ ಮೊಸಳೆ ʻಬಬಿಯಾʼ ಇನ್ನಿಲ್ಲ | Babiya crocodile is no more