ತಲಕಾವೇರಿಯಲ್ಲಿ ‘ಪವಿತ್ರ ತೀರ್ಥೋದ್ಭವ’ಕ್ಕೆ ಮುಹೂರ್ತ ಫಿಕ್ಸ್: ಅ.17ರಂದು ತೀರ್ಥರೂಪಿಣಿಯಾಗಿ ‘ಕಾವೇರಿ ತಾಯಿ’ ದರ್ಶನ

ಕೊಡಗು: ಇಲ್ಲಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಪಡಿಸಲಾಗಿದೆ. ಅಕ್ಟೋಬರ್ 17ರ ಶುಕ್ರವಾರ ಮಧ್ಯಾಹ್ನ 1.45ಕ್ಕೆ ತೀರ್ಥೋದ್ಭವ ಆಗಲಿದೆ. ಅಕ್ಟೋಬರ್.17ರಂದು ತೀರ್ಥರೂಪಿಣಿಯಾಗಿ ಕಾವೇರಿ ತಾಯಿಯು ಭಕ್ತರಿಗೆ ತನ್ನ ದರ್ಶವನ್ನು ನೀಡಲಿದ್ದಾಳೆ. ಈ ಬಗ್ಗೆ ದೇವಸ್ಥಾನದಿಂದ ಮಾಹಿತಿ ನೀಡಲಾಗಿದ್ದು, ಅಕ್ಟೋಬರ್ 17ರಂದು ಮಧ್ಯಾಹ್ನ 1.45ಕ್ಕೆ ತೀರ್ಥೋದ್ಭವ ಆಗಲಿದೆ. ತುಲಾ ಲಘ್ನದಲ್ಲಿ ಕಾವೇರಿ ಮಾತೆ ಆವಿರ್ಭವಿಸಲಿದೆ ಎಂದಿದೆ. ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಬಳಿಯಿರುವಂತ ತಲಕಾವೇರಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಪವಿತ್ರ ತೀರ್ಥೋದ್ಭವ ಆಗಲಿದೆ. ವಿಸ್ಮಯಕಾರಿ ಕುಂಡಿಕೆ ಮಾಹಿತಿ … Continue reading ತಲಕಾವೇರಿಯಲ್ಲಿ ‘ಪವಿತ್ರ ತೀರ್ಥೋದ್ಭವ’ಕ್ಕೆ ಮುಹೂರ್ತ ಫಿಕ್ಸ್: ಅ.17ರಂದು ತೀರ್ಥರೂಪಿಣಿಯಾಗಿ ‘ಕಾವೇರಿ ತಾಯಿ’ ದರ್ಶನ