“ಇಲ್ಲಿನ ಪ್ರಾಣಿಗಳು ನನಗಿಂತ ಉತ್ತಮ ಜೀವನ ನಡೆಸ್ತಿವೆ” : ‘ವಂತಾರ’ದ ಅಭಿಮಾನಿಯಾದ ಜೂ. ಟ್ರಂಪ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತ ಭೇಟಿಯ ಸಮಯದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್, ಗುಜರಾತ್ ರಾಜ್ಯದ ಜಾಮ್ನಗರದಲ್ಲಿ ಅನಂತ್ ಅಂಬಾನಿ ಅವರ ಬೃಹತ್ ವನ್ಯಜೀವಿ ಸಂರಕ್ಷಣಾ ಯೋಜನೆ ‘ವಂತರಾ’ದಿಂದ ತುಂಬಾ ಪ್ರಭಾವಿತರಾಗಿದ್ದು, ಅವರು “ಇಲ್ಲಿನ ಪ್ರಾಣಿಗಳು ನನಗಿಂತ ಉತ್ತಮ ಜೀವನವನ್ನ ನಡೆಸುತ್ತಿವೆ” ಎಂದು ಹೇಳಿದರು. ಭಾರತಕ್ಕೆ ಭೇಟಿ ನೀಡಿರುವ ಟ್ರಂಪ್ ಜೂನಿಯರ್ ಗುರುವಾರ ಜಾಮ್ನಗರ ತಲುಪಿದರು, ಅಲ್ಲಿ ಅವರು ವಂತರಾದ ವ್ಯಾಪಕ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ … Continue reading “ಇಲ್ಲಿನ ಪ್ರಾಣಿಗಳು ನನಗಿಂತ ಉತ್ತಮ ಜೀವನ ನಡೆಸ್ತಿವೆ” : ‘ವಂತಾರ’ದ ಅಭಿಮಾನಿಯಾದ ಜೂ. ಟ್ರಂಪ್