ನಾನು ಮುಸ್ಲೀಂ ಆಗಿರೋದರಿಂದಲೇ ವಿದೇಶದಿಂದ ಹಣದ ಆರೋಪ: ಯೂಟ್ಯೂಬರ್ ಸಮೀರ್ ಎಂ.ಡಿ

ಬೆಂಗಳೂರು: ನಾನು ಮುಸ್ಲೀಂ ಆಗಿರೋ ಒಂದೇ ಒಂದು ಕಾರಣದಿಂದ ನನಗೆ ಟೆರರಿಸ್ಟ್ ಗಳಿಂದ, ಇಸ್ಲಾಂ ಸಮುದಾಯದಿಂದ ನನ್ನ ಖಾತೆಗೆ ಹಣ ಬಂದಿದೆ ಎಂಬುದಾಗಿ ಆರೋಪಿಸಲಾಗುತ್ತಿದೆ. ಆದರೇ ಇದೆಲ್ಲವೂ ಸುಳ್ಳು. ನನಗೆ ಒಂದೇ ಒಂದು ರೂಪಾಯಿ ಆ ರೀತಿಯ ಹಣ ಬಂದಿಲ್ಲ ಎಂಬುದಾಗಿ ಯೂಟ್ಯೂಬರ್ ಸಮೀರ್.ಎಂ.ಡಿ ಸ್ಪಷ್ಟ ಪಡಿಸಿದ್ದಾರೆ. ಇಂದು ತಮ್ಮ ಇನ್ಸ್ ಸ್ಟಾಗ್ರಾಮ್ ನಲ್ಲಿ ಹೊಸ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ನಾನು ಸೌಜನ್ಯ ಪರವಾಗಿ ನಿಂತಾಗಿನಿಂದ ಒಂದಿಲ್ಲೊಂದು ಆರೋಪಗಳನ್ನು ಎದುರಿಸುತ್ತಿದ್ದೇನೆ. ಅವತ್ತು ಹೇಳಿದ್ದೆ, ಇವತ್ತು ಹೇಳ್ತಾ … Continue reading ನಾನು ಮುಸ್ಲೀಂ ಆಗಿರೋದರಿಂದಲೇ ವಿದೇಶದಿಂದ ಹಣದ ಆರೋಪ: ಯೂಟ್ಯೂಬರ್ ಸಮೀರ್ ಎಂ.ಡಿ