ಅದ್ಧೂರಿಯಾಗಿ ನೆರವೇರಿದ ಸಾಗರದ ಸುಭಾಷ್ ನಗರ ಯುವಕರ ಸಂಘದ 47ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ

ಶಿವಮೊಗ್ಗ: ಸಾಗರ ಸುಭಾಷ್ ನಗರ ಯುವಕಸಂಘದ ವತಿಯಿಂದ 47ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಸೆಳೆಯಿತು. ಶಿವಮೊಗ್ಗ ಜಿಲ್ಲೆಯ ಸಾಗರದ ಸುಭಾಷ್ ನಗರ ಯುವಕ ಸಂಘದ ವತಿಯಿಂದ 47ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಶುಕ್ರವಾರದಂದು ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಇದರ ಮುಖ್ಯ ಅತಿಥಿಗಳಾಗಿ ಸುಭಾಷ್ ನಗರ ಯುವಕ ಸಂಘದ ಗೌರವಾಧ್ಯಕ್ಷರಾದ ಮಂಜುನಾಥ್ ಎಸ್.ಡಿ, ಅಧ್ಯಕ್ಷರಾದ ಮಹೇಶ್ ಜಿ ಆಚಾರ್, ನಗರಸಭೆ … Continue reading ಅದ್ಧೂರಿಯಾಗಿ ನೆರವೇರಿದ ಸಾಗರದ ಸುಭಾಷ್ ನಗರ ಯುವಕರ ಸಂಘದ 47ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ