ನಾಡಹಬ್ಬ ದಸರೆಗೆ ದಿನಗಣನೆ: ಈ ಬಾರಿ 300 ಮೀ‌ಟರ್​ ಮಾತ್ರ ಜಂಬೂ ಸವಾರಿ..!

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರೆಗೆ ದಿನಗಣನೆ ಶುರುವಾಗಿದ್ದು, 6ನೇ ದಿನವೂ ದಸರೆ ಕಳೆಗಟ್ಟಿದ್ದು ಇಂದಿನಿಂದ ಗಜಪಡೆಯು ನಾಲ್ಕನೇ ಹಂತದ ತಾಲೀಮು ಶುರುಮಾಡಿದೆ. ಈ ಬಾರಿ ಅಂಬಾರಿಯನ್ನ ಅಭಿಮನ್ಯು ಹೊರಲಿದ್ದು, ಆತನ ನೇತೃತ್ವದಲ್ಲಿ ನಡೆದ ಜಂಬೂ ಸವಾರಿ‌ ತಾಲೀಮನಲ್ಲಿ ಅಶ್ವಗಳು ಸೇರಿ ಪೊಲೀಸ್ ಬ್ಯಾಂಡ್ ಟೀಂ ಬಾಗಿಯಾಗಿ ಪುಷ್ಪಾರ್ಚನೆ ಮಾಡುವ ತಾಲೀಮು‌ ಕೂಡ ಸರಾಗವಾಗಿ‌ ನೆರವೇರಿದೆ. ಈ ಬಾರಿ 300 ಮೀ‌ಟರ್​ ಮಾತ್ರ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಅದರ ಮೊದಲ ಹಂತದ ತಾಲೀಮು ಇಂದು ನೆರವೇರಿತು.‌ … Continue reading ನಾಡಹಬ್ಬ ದಸರೆಗೆ ದಿನಗಣನೆ: ಈ ಬಾರಿ 300 ಮೀ‌ಟರ್​ ಮಾತ್ರ ಜಂಬೂ ಸವಾರಿ..!