ಆ ತಾಯಿ ಎಂದೂ ಹೊರಬಂದವರಲ್ಲ, ಅವರು ಮುಗ್ದರು : ಸಿಎಂ ಪತ್ನಿ ಪಾರ್ವತಿ ಕುರಿತು ಕೆಎಸ್ ಈಶ್ವರಪ್ಪ ಹೇಳಿದ್ದೇನು?
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡಲ್ಲ ಎಂದು ಪದೇಪದೇ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದು, ಈ ರೀತಿ ಪದೇಪದೇ ಹೇಳಿದರೆ ನೀವು ತಪ್ಪು ಮಾಡಿದ್ದೀರಿ ಎಂದು ಜನರಲ್ಲಿ ಭಾವನೆ ಮೂಡುತ್ತದೆ ಎಂದರು. ಇದೆ ವೇಳೆ ಸಿಎಂ ಪತ್ನಿ ಮುಗ್ದರು ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ತಾಯಿ ಎಂದೂ ಹೊರಬಂದವರಲ್ಲ. ಅವರು ಮುಗ್ದರು. ನೀವು ಈಗ ಅವರ … Continue reading ಆ ತಾಯಿ ಎಂದೂ ಹೊರಬಂದವರಲ್ಲ, ಅವರು ಮುಗ್ದರು : ಸಿಎಂ ಪತ್ನಿ ಪಾರ್ವತಿ ಕುರಿತು ಕೆಎಸ್ ಈಶ್ವರಪ್ಪ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed