ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?: ಶಾಸಕ ಕೆ.ಎಂ ಉದಯ್ ಪ್ರಶ್ನೆ

ಮಂಡ್ಯ: ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಡಿದ್ದು ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ? ಎಂಬುದಾಗಿ ಮದ್ದೂರು ಶಾಸಕ ಕೆ.ಎಂ ಉದಯ್ ಪ್ರಶ್ನಿಸಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ‌. ಬೆಳ್ಳೂರು ಗ್ರಾಮದಲ್ಲಿ ಶಾಸಕ ಕದಲೂರು ಉದಯ್ ಮಾತನಾಡಿ, RSSನ ಗೀತೆ ಯಾವುದೋ ಸಂಸ್ಥೆಗೋ, ಪಕ್ಷಕ್ಕೋ, ಜಾತಿಗೋ ಸೇರಿದೆಯಾ? ಆಗಂತ ಯಾರಾದ್ರು ಅವರದ್ದು ಎಂದು ಬರೆದು ಕೊಟ್ಟಿದ್ದಾರಾ? ಆ ಗೀತೆನಾ ಯಾರು ಬೇಕಾದ್ರು ಎಲ್ಲಾದ್ರು ಹಾಡಬಹುದು ಎಂದರು. ದಾಸಯ್ಯನು ಹಾಡ್ತಾನೆ ಓರ್ವ … Continue reading ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?: ಶಾಸಕ ಕೆ.ಎಂ ಉದಯ್ ಪ್ರಶ್ನೆ