‘ಅತ್ಯಂತ ಸ್ನೇಹಪರ ನಿಲುವಿಗೆ ಕೃತಜ್ಞತೆ’ : ಪುಟಿನ್ ಐತಿಹಾಸಿಕ ಭೇಟಿಗೂ ಮುನ್ನ ಭಾರತದ ಸಂಬಂಧ ಶ್ಲಾಘಿಸಿದ ‘ರಷ್ಯಾ’

ನವದೆಹಲಿ : ಮಾಸ್ಕೋ ಬಗ್ಗೆ ಭಾರತ ಹೊಂದಿರುವ “ಅತ್ಯಂತ ಸ್ನೇಹಪರ ನಿಲುವು”ಗೆ ರಷ್ಯಾ ಕೃತಜ್ಞತೆ ಸಲ್ಲಿಸಿದೆ ಮತ್ತು ಉಕ್ರೇನ್ ಸಂಘರ್ಷದ ಬಗ್ಗೆ ನವದೆಹಲಿಯ ನಿಲುವನ್ನು ಶ್ಲಾಘಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿಗೆ ಮುನ್ನ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಭಾರತವನ್ನ ಹೊಗಳಿದ್ದಾರೆ. ಅಮೆರಿಕದ ಒತ್ತಡದ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಮತ್ತು ಇಂಧನ ಖರೀದಿಯನ್ನ ಮುಂದುವರಿಸಿದ್ದರಿಂದ ಪೆಸ್ಕೋವ್ ಅವರ ಹೇಳಿಕೆ ಮಹತ್ವದ್ದಾಗಿದೆ. ದ್ವಿಪಕ್ಷೀಯ ಸಂಬಂಧವು ಪರಸ್ಪರ ತಿಳುವಳಿಕೆ, ಪಾಲುದಾರಿಕೆ … Continue reading ‘ಅತ್ಯಂತ ಸ್ನೇಹಪರ ನಿಲುವಿಗೆ ಕೃತಜ್ಞತೆ’ : ಪುಟಿನ್ ಐತಿಹಾಸಿಕ ಭೇಟಿಗೂ ಮುನ್ನ ಭಾರತದ ಸಂಬಂಧ ಶ್ಲಾಘಿಸಿದ ‘ರಷ್ಯಾ’