“ಆಹ್ವಾನಕ್ಕೆ ಧನ್ಯವಾದಗಳು” : ಡೊನಾಲ್ಡ್ ಟ್ರಂಪ್ ಭೋಜನ ಆಹ್ವಾನವನ್ನ ತಿರಸ್ಕರಿಸಿದ್ದೇಕೆ.? ‘ಪ್ರಧಾನಿ ಮೋದಿ’ ಕೊಟ್ಟ ಕಾರಣ ಇಲ್ಲಿದೆ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಒಡಿಶಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಎರಡು ದಿನಗಳ ಹಿಂದೆ ಜಿ7 ಶೃಂಗಸಭೆಗಾಗಿ ಕೆನಡಾಕ್ಕೆ ಹೋಗಿದ್ದೆ ಎಂದು ಹೇಳಿದರು. ನಂತರ “ಅಮೆರಿಕ ಅಧ್ಯಕ್ಷ ಟ್ರಂಪ್ ನನಗೆ ಕರೆ ಮಾಡಿ ನೀವು ಕೆನಡಾಕ್ಕೆ ಬಂದಿರುವುದರಿಂದ ವಾಷಿಂಗ್ಟನ್ ಮೂಲಕ ಹೋಗಬೇಕು. ನಾವು ಒಟ್ಟಿಗೆ ಊಟ ಮಾಡಿ ಮಾತನಾಡೋಣ ಬನ್ನಿ ಎಂದರು” ಅಂತಾ ಹೇಳಿದರು. ಆದ್ರೆ, ನಾನು ಅಮೆರಿಕ ಅಧ್ಯಕ್ಷರಿಗೆ … Continue reading “ಆಹ್ವಾನಕ್ಕೆ ಧನ್ಯವಾದಗಳು” : ಡೊನಾಲ್ಡ್ ಟ್ರಂಪ್ ಭೋಜನ ಆಹ್ವಾನವನ್ನ ತಿರಸ್ಕರಿಸಿದ್ದೇಕೆ.? ‘ಪ್ರಧಾನಿ ಮೋದಿ’ ಕೊಟ್ಟ ಕಾರಣ ಇಲ್ಲಿದೆ!