ಇನ್ಮುಂದೆ 9ರಿಂದ 12ನೇ ತರಗತಿ ಶಿಕ್ಷಕರ ನೇಮಕಾತಿಗೆ ‘TET’ ಕಡ್ಡಾಯ: ಕೇಂದ್ರ ಸರ್ಕಾರದಿಂದ ಹೊಸ ನಿಯಮ

ನವದೆಹಲಿ: ಶಿಕ್ಷಕರ ನೇಮಕಾತಿಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ. ಈ ಮೂಲಕ 9 ರಿಂದ 12ನೇ ತರಗತಿ ಶಿಕ್ಷಕರಾಗೋದಕ್ಕೆ ಬಯಸೋ ಅಭ್ಯರ್ಥಿಗಳಿಗೆ ಟಿಇಟಿ ಪರೀಕ್ಷೆಯನ್ನು ಪಾಸ್ ಕಡ್ಡಾಯಗೊಳಿಸೋದಕ್ಕೆ ಮುಂದಾಗಿದೆ. ಎನ್ಇಪಿ ಪ್ರಸ್ತಾವನೆಯ ಪ್ರಕಾರ, ನಿನ್ನೆ ನಡೆದ ಟಿಇಟಿ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚಿಸಿದಂತೆ ಮಾಧ್ಯಮಿಕ ಮಟ್ಟದಲ್ಲಿ (9 ರಿಂದ 12 ನೇ ತರಗತಿ) ಟಿಇಟಿಯನ್ನು ಕಡ್ಡಾಯಗೊಳಿಸಲು ಅವರು ಶಿಫಾರಸು ಮಾಡಿದ್ದಾರೆ. ಶಾಲೆಗಳಲ್ಲಿ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಒಂದು ಪ್ರಮುಖ … Continue reading ಇನ್ಮುಂದೆ 9ರಿಂದ 12ನೇ ತರಗತಿ ಶಿಕ್ಷಕರ ನೇಮಕಾತಿಗೆ ‘TET’ ಕಡ್ಡಾಯ: ಕೇಂದ್ರ ಸರ್ಕಾರದಿಂದ ಹೊಸ ನಿಯಮ