ನಾಳೆ KTET ಪರೀಕ್ಷೆ: ಇವುಗಳ ನಿಯಮಗಳ ಪಾಲನೆ ಕಡ್ಡಾಯ | KTET Exam
ಶಿವಮೊಗ್ಗ: 2022 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ನ.06 ರಂದು ನಗರದಲ್ಲಿ ನಡೆಯಲಿದ್ದು ಪರೀಕ್ಷೆಗೆ ಬರುವ ಪರೀಕ್ಷಾರ್ಥಿಗಳು ಪ್ರವೇಶ ಪತ್ರದ ಜೊತೆ ಕಡ್ಡಾಯವಾಗಿ ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇತರೆ ಯಾವುದಾದರೂ ಗುರುತಿನ ಚೀಟಿಯನ್ನು ತರಬೇಕು. ಪರೀಕ್ಷೆಯ ಮೊದಲ ಅಧಿವೇಶನಕ್ಕೆ 4662 ಅಭ್ಯರ್ಥಿಗಳು, 2ನೇ ಅಧಿವೇಶನಕ್ಕೆ 6724 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಒಟ್ಟು 22 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ü ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮತ್ತು ಮಧ್ಯಾಹ್ನ 2 ರಿಂದ 4.30 … Continue reading ನಾಳೆ KTET ಪರೀಕ್ಷೆ: ಇವುಗಳ ನಿಯಮಗಳ ಪಾಲನೆ ಕಡ್ಡಾಯ | KTET Exam
Copy and paste this URL into your WordPress site to embed
Copy and paste this code into your site to embed