ಟೆಸ್ಲಾ ಮುಖ್ಯಸ್ಥ ‘ಮಸ್ಕ್’ ಭಾರತಕ್ಕೆ ಆಗಮನ, ಪ್ರಧಾನಿ ಮೋದಿ ಭೇಟಿಯಾಗಿ ‘ಹೂಡಿಕೆ ಯೋಜನೆ’ ಬಹಿರಂಗ : ವರದಿ

ನವದೆಹಲಿ : ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಈ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾಗಲಿದ್ದಾರೆ ಮತ್ತು ದೇಶದಲ್ಲಿ ಹೂಡಿಕೆ ಮತ್ತು ಹೊಸ ಕಾರ್ಖಾನೆಯನ್ನ ತೆರೆಯುವ ಯೋಜನೆಗಳಿಗೆ ಸಂಬಂಧಿಸಿದ ಪ್ರಕಟಣೆಯನ್ನ ಮಾಡುವ ನಿರೀಕ್ಷೆಯಿದೆ ಎಂದು ಎರಡು ಮೂಲಗಳು ತಿಳಿಸಿವೆ. ಬಿಲಿಯನೇರ್ ಕಾರ್ಯನಿರ್ವಾಹಕ ಏಪ್ರಿಲ್ 22ರ ವಾರದಲ್ಲಿ ನವದೆಹಲಿಯಲ್ಲಿ ಮೋದಿಯವರನ್ನ ಭೇಟಿಯಾಗಲಿದ್ದಾರೆ ಮತ್ತು ಅವರ ಭಾರತ ಯೋಜನೆಗಳ ಬಗ್ಗೆ ಪ್ರತ್ಯೇಕವಾಗಿ ಘೋಷಣೆ ಮಾಡಲಿದ್ದಾರೆ ಎಂದು ಪ್ರವಾಸದ ವಿವರಗಳು ಗೌಪ್ಯವಾಗಿರುವುದರಿಂದ ಹೆಸರು ಹೇಳಲು ನಿರಾಕರಿಸಿದ ಮೂಲಗಳು … Continue reading ಟೆಸ್ಲಾ ಮುಖ್ಯಸ್ಥ ‘ಮಸ್ಕ್’ ಭಾರತಕ್ಕೆ ಆಗಮನ, ಪ್ರಧಾನಿ ಮೋದಿ ಭೇಟಿಯಾಗಿ ‘ಹೂಡಿಕೆ ಯೋಜನೆ’ ಬಹಿರಂಗ : ವರದಿ