ಮೆಕ್ಕಾ ಮದೀನಾ ಮೇಲೆ ಭಯೋತ್ಪಾದಕ ದಾಳಿ ಬೆದರಿಕೆ.? ಹಜ್ ವೇಳೆ ವಾಯು ರಕ್ಷಣಾ ವ್ಯವಸ್ಥೆ ನಿಯೋಜನೆ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದೆ. ಈ ಫೋಟೋದಲ್ಲಿ, ಮುಸ್ಲಿಮರ ಪವಿತ್ರ ನಗರವಾದ ಮೆಕ್ಕಾದಲ್ಲಿ ನೆಲದಿಂದ ಆಕಾಶಕ್ಕೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಮಸೀದ್ ಅಲ್-ಹರಾಬ್ (ಕಾಬಾ) ಅನ್ನು ಮಿಲಿಟರಿ ಹೆಲಿಕಾಪ್ಟರ್ ಮೇಲ್ವಿಚಾರಣೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ರಕ್ಷಣಾ ಸಚಿವಾಲಯವು ಈ ಚಿತ್ರಗಳನ್ನ ಪೋಸ್ಟ್ ಮಾಡಿ, “ವಾಯು ರಕ್ಷಣಾ ಪಡೆಗಳು… ಎಂದಿಗೂ ಕಣ್ಣು ಮಿಟುಕಿಸದೆ ಮತ್ತು ಅದರ ಧ್ಯೇಯವೆಂದರೆ ದೇವರ ಅತಿಥಿಗಳನ್ನು ರಕ್ಷಿಸುವುದು” ಎಂದು … Continue reading ಮೆಕ್ಕಾ ಮದೀನಾ ಮೇಲೆ ಭಯೋತ್ಪಾದಕ ದಾಳಿ ಬೆದರಿಕೆ.? ಹಜ್ ವೇಳೆ ವಾಯು ರಕ್ಷಣಾ ವ್ಯವಸ್ಥೆ ನಿಯೋಜನೆ