BIGG NEWS : ಮಲೆನಾಡ ಹೆಬ್ಬಾಗಿಲಲ್ಲಿ ‘ಶಂಕಿತ ಉಗ್ರರ ಜಾಲ’ : ಬಂಧಿತ ಯಾಸಿನ್ ಗೆ ಪಾಕ್ ನಂಟು : ಸ್ಪೋಟಕ ಮಾಹಿತಿ ರಿವೀಲ್

ಶಿವಮೊಗ್ಗ  : ಶಿವಮೊಗ್ಗದಲ್ಲಿ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪೊಲೀಸರು ಬಂಧಿತ ಶಾರಿಕ್ ಕಾರನ್ನು ಜಪ್ತಿ ಮಾಡಿದ್ದಾರೆ.  ತೀರ್ಥಹಳ್ಳಿ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸರು ಶಾರಿಕ್ ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.ಇನ್ನೊಂದು ಕಡೆ ಬಂಧಿತ ಯಾಸಿನ್ ಗೆ ಪಾಕ್ ನಂಟು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಯಾಸಿನ್ ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಬಗ್ಗೆ ಸರ್ಚ್ ಮಾಡಿದ್ದಾನೆ, ಹಾಗೂ ಆತ ಪಾಕಿಸ್ತಾನಕ್ಕೆ ಕೂಡ ಹೋಗಿ ಬಂದಿರುವ ಸಾಧ್ಯತೆ ಇದೆ ಎಂಬ … Continue reading BIGG NEWS : ಮಲೆನಾಡ ಹೆಬ್ಬಾಗಿಲಲ್ಲಿ ‘ಶಂಕಿತ ಉಗ್ರರ ಜಾಲ’ : ಬಂಧಿತ ಯಾಸಿನ್ ಗೆ ಪಾಕ್ ನಂಟು : ಸ್ಪೋಟಕ ಮಾಹಿತಿ ರಿವೀಲ್