ಚಿಲಿ: ಶುಕ್ರವಾರ ಚಿಲಿಯ ಕ್ಲಬ್ ಕೊಲೊ ಕೊಲೊ ಆಯೋಜಿಸಿದ ಮುಕ್ತ ತರಬೇತಿ ಅವಧಿಯಲ್ಲಿ ಸ್ಯಾಂಟಿಯಾಗೊದ ಎಸ್ಟಾಡಿಯೊ ಮೆಮೋರಿಯಲ್ ಕ್ರೀಡಾಂಗಣದಲ್ಲಿ ಛಾವಣಿಯ ಒಂದು ಭಾಗ ಅಭಿಮಾನಿಗಳ ಮೇಲೆ ಬಿದ್ದಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋಲ್ಲಿ, ಸಂಭ್ರಮಿಸುತ್ತಿರುವ ಅಭಿಮಾನಿಗಳ ಮೇಲೆ ಛಾವಣಿಯ ಒಂದು ಭಾಗ ಭಿದ್ದಿದೆ. ಈ ವೇಳೆ ಅಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡುವುದನ್ನು ನೋಡಬಹುದು. El sobrino de una compañera de pega, fue al arengazo de … Continue reading Video: ಚಿಲಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಗಳ ಮೇಲೆ ಬಿದ್ದ ಫುಟ್ಬಾಲ್ ಕ್ರೀಡಾಂಗಣದ ಮೇಲ್ಛಾವಣಿ, ಹಲವರಿಗೆ ಗಾಯ
Copy and paste this URL into your WordPress site to embed
Copy and paste this code into your site to embed