ಸೆಲ್ಫಿ ತೆಗೆದುಕೊಳ್ಳುವಾಗ ಘೋರ ದುರಂತ : ಸಿಡಿಲು ಬಡಿದು 11 ಜನರು ಸಾವು, ಹಲವರಿಗೆ ಗಾಯ

ಜೈಪುರ : ಸೆಲ್ಫಿ ತೆಗೆದುಕೊಳ್ಳುವಾಗ ಸಿಡಿಲು ಬಡಿದು 11 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ರಾಜಸ್ಥಾನ ಜೈಪುರದ ಸಮೀಪದ 12 ನೇ ಶತಮಾನದ ಅಮೆರ್ ಪ್ಯಾಲೇಸ್ ನಲ್ಲಿ ನಡೆದಿದೆ. ಶೀಘ್ರದಲ್ಲೇ ಮಕ್ಕಳಿಗೂ ಕೊರೊನಾ ಲಸಿಕೆ : ಸಚಿವ ಡಾ.ಕೆ. ಸುಧಾಕರ್ ಅಮೆರ್ ಪ್ಯಾಲೆಸ್ ನ ವಾಚ್ ಟವರ್ ಮೇಲೆ ಜನರು ಮಳೆಯಲ್ಲೇ ಸೆಲ್ಫೆ ತೆಗೆದುಕೊಳ್ಳುವಾಗ ಸಿಡಿಲು ಬಡಿದ್ದು, ಸಿಡಿಲಿಗೆ 11 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸಿಡಿಲು ಬಡಿದಾಗ ವಾಚ್ ಟವರ್ ಮೇಲೆ 27 ಜನರು … Continue reading ಸೆಲ್ಫಿ ತೆಗೆದುಕೊಳ್ಳುವಾಗ ಘೋರ ದುರಂತ : ಸಿಡಿಲು ಬಡಿದು 11 ಜನರು ಸಾವು, ಹಲವರಿಗೆ ಗಾಯ