BREAKING NEWS : ಹಾಸನ ಜಿಲ್ಲೆಯಲ್ಲಿ ` ಘೋರ ದುರಂತ ʼ : ಕೋರ್ಟ್‌ ಆವರಣದಲ್ಲೇ ‘ ಪತ್ನಿಯ ಕತ್ತು ಕೊಯ್ದ ಪಾಪಿ ಪತಿ’

ಹಾಸನ  : ಹಾಸನ ಜಿಲ್ಲೆಯಲ್ಲಿ ಪತ್ನಿ ಜೀವನಾಂಶ ಕೋರಿ ಕೋರ್ಟ್‌ ಮೊರೆ ಹೋಗಿದ್ದಕ್ಕೆ ಆಕ್ರೋಶ  ಪತಿ ಕೋರ್ಟ್‌ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಹಾಕಿದ ಘೋರ ದುರಂತ  ಘಟನೆ ಬೆಳಕಿಗೆ ಬಂದಿದೆ.  BIGG NEWS : ಚುನಾವಣಾ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ ಪತ್ನಿ ಚೈತ್ರ ಕೋರ್ಟ್‌ ಆವರಣದ ಶೌಚಾಯಲಕ್ಕೆ ತೆರಳಿದ ವೇಳೆ ಹೊಂಚು ಹಾಕಿ ಕೂತ್ತಿದ್ದ ಪತಿ ಶಿವಕುಮಾರ್‌ ಚೈತ್ರಾಳ ಕತ್ತುಕೊಯ್ದು  ಕೃತ್ಯವೆಸಗಿದ್ದಾನೆ. ಸಾವು ಬದುಕಿನ ಹೋರಾಡುತ್ತಿರುವ  ಗಾಯಾಳು  ಚೈತ್ರಳನ್ನು … Continue reading BREAKING NEWS : ಹಾಸನ ಜಿಲ್ಲೆಯಲ್ಲಿ ` ಘೋರ ದುರಂತ ʼ : ಕೋರ್ಟ್‌ ಆವರಣದಲ್ಲೇ ‘ ಪತ್ನಿಯ ಕತ್ತು ಕೊಯ್ದ ಪಾಪಿ ಪತಿ’