BREAKING: ಉಗಾಂಡದಲ್ಲಿ ಭೀಕರ ಬಸ್ ಅಪಘಾತ: ಕನಿಷ್ಠ 63 ಜನರು ಸಾವು | Uganda Bus Tragedy

ಉಗಾಂಡ: ಪಶ್ಚಿಮ ಉಗಾಂಡಾದ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ ಎರಡು ಬಸ್‌ಗಳು ಮತ್ತು ಇತರ ಎರಡು ವಾಹನಗಳು ಅಪಘಾತಕ್ಕೀಡಾಗಿ ಕನಿಷ್ಠ 63 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪೂರ್ವ ಆಫ್ರಿಕಾದ ದೇಶದಲ್ಲಿ ನಡೆದ ಅತ್ಯಂತ ಭೀಕರ ಅಪಘಾತಗಳಲ್ಲಿ ಇದು ಒಂದಾಗಿದೆ. ಉತ್ತರ ಉಗಾಂಡಾದ ಪ್ರಮುಖ ನಗರವಾದ ಗುಲುಗೆ ಹೋಗುವ ಹೆದ್ದಾರಿಯಲ್ಲಿ ಸ್ಥಳೀಯ ಕಾಲಮಾನ ಮಧ್ಯರಾತ್ರಿಯ ನಂತರ ಸಂಭವಿಸಿದ ಅಪಘಾತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದ ಇಬ್ಬರು ಬಸ್ ಚಾಲಕರು ಇತರ ವಾಹನಗಳನ್ನು … Continue reading BREAKING: ಉಗಾಂಡದಲ್ಲಿ ಭೀಕರ ಬಸ್ ಅಪಘಾತ: ಕನಿಷ್ಠ 63 ಜನರು ಸಾವು | Uganda Bus Tragedy