BREAKING: ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ: ಪ್ರವಾಸಿಗರಿದ್ದ ಸ್ಟೀಮರ್ ಪಲ್ಟಿಯಾಗಿ 10 ಮಂದಿ ಸಾವು

ಉತ್ತರ ಪ್ರದೇಶ: ರಾಜ್ಯದ ವೃಂದಾವನದಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ದೋಣಿ ದುರಂತ ಸಂಭವಿಸಿದೆ. ಯಮುನಾ ನದಿಯಲ್ಲಿ ಸುಮಾರು 30 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಟೀಮರ್ ಪಲ್ಟಿಯಾದ ಪರಿಣಾಮ, ಕನಿಷ್ಠ 10 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. Mathura, Uttar Pradesh: A boat accident occurred on the Yamuna River near Kesi Ghat in Vrindavan when a boat collided with a floating (pipa) bridge and capsized. Around 25 … Continue reading BREAKING: ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ: ಪ್ರವಾಸಿಗರಿದ್ದ ಸ್ಟೀಮರ್ ಪಲ್ಟಿಯಾಗಿ 10 ಮಂದಿ ಸಾವು