Shocking news:‌ ತನ್ನ ಸಾವಿನ ಡೇಟ್‌ ಮೊದಲೇ ಫಿಕ್ಸ್‌ ಮಾಡಿ Instagram ನಲ್ಲಿ ಪೋಸ್ಟ್ ಮಾಡಿದ್ದ ಬಾಲಕ ಆತ್ಮಹತ್ಯೆ… ಕಾರಣ?

ಹೈದರಾಬಾದ್: ಬಾಲಕನೊಬ್ಬ ತಾನು ಸಾಯುವ ದಿನಾಂಕವನ್ನು ನಿಗಧಿಪಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಇಲ್ಲಂಡು ಪಟ್ಟಣದಲ್ಲಿ ನಡೆದಿದೆ. ಇಲ್ಲಂಡು ಪಟ್ಟಣದ 9ನೇ ವಾರ್ಡ್‌ನ ಶಿವಲೋಕೇಶ್ (14) ಅಲಿಯಾಸ್ ಸೋನು ಸಾವಿಗೆ ಶರಣಾಗುದ್ದಾನೆ. ಈತ 10ನೇ ತರಗತಿ ವಿದ್ಯಾರ್ಥಿ. ತಂದೆ ರವಿ ಸ್ಥಳೀಯವಾಗಿ ಟೆಂಟ್ ಹೌಸ್ ನಡೆಸುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡಿದ್ದಾನೆ. ಇದನ್ನು ಕಂಡ ಅಜ್ಜ ಕೂಡಲೇ ಶಿವಲೋಕೇಶ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವದನ್ನು ಕೂಡಲೇ ಸ್ಥಳೀಯರ ನೆರವಿನಿಂದ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. … Continue reading Shocking news:‌ ತನ್ನ ಸಾವಿನ ಡೇಟ್‌ ಮೊದಲೇ ಫಿಕ್ಸ್‌ ಮಾಡಿ Instagram ನಲ್ಲಿ ಪೋಸ್ಟ್ ಮಾಡಿದ್ದ ಬಾಲಕ ಆತ್ಮಹತ್ಯೆ… ಕಾರಣ?