BREAKING NEWS: ‘ಚಳಿಗಾಲದ ಅಧಿವೇಶನ’ಕ್ಕೆ ಮಹೂರ್ತ ಫಿಕ್ಸ್: ‘ಬೆಳಗಾವಿಯ ಸುವರ್ಣಸೌಧ’ದಲ್ಲಿ ಡಿ.19ರಿಂದ ಆರಂಭ

ಬೆಂಗಳೂರು : ಡಿಸೆಂಬರ್ 19 ರಿಂದ 30ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸಂಪುಟ ಸಭೆ ನಿರ್ಧರಿಸಿದೆ. ಡಿ.19 ರಿಂದ 30 ರವರೆಗೆ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಸಲು ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆ ನಿರ್ಧರಿಸಿದೆ. BIG NEWS: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಖಾಡಕ್ಕಿಳಿದ ಡಿಕೆಶಿ ಬಾವ: ತೀವ್ರ ಪೈಪೇಟಿ ಕೆರಳಿಸಲಿದೆ ಚನ್ನಪಟ್ಟಣ ಕ್ಷೇತ್ರ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ( C.M Basavaraj Bommai ) ನೇತೃತ್ವದಲ್ಲಿ ಸಚಿವ … Continue reading BREAKING NEWS: ‘ಚಳಿಗಾಲದ ಅಧಿವೇಶನ’ಕ್ಕೆ ಮಹೂರ್ತ ಫಿಕ್ಸ್: ‘ಬೆಳಗಾವಿಯ ಸುವರ್ಣಸೌಧ’ದಲ್ಲಿ ಡಿ.19ರಿಂದ ಆರಂಭ