ದೀಪಾವಳಿ ದಿನ ಭಕ್ತರಿಗೆ ಪ್ರಸಾದ ಬದಲು ‘ಹಣ’ ಹಂಚಿದ ದೇಗುಲ ಅರ್ಚಕ ; ಎಲ್ಲಿ ಗೊತ್ತಾ?
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೋವಿಡ್ ಎಫೆಕ್ಟ್‌ನಿಂದಾಗಿ ದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಜನರು ಹಬ್ಬಗಳನ್ನು ಆಚರಿಸಿಲ್ಲ. ಈ ವರ್ಷ ಕೋವಿಡ್‌ನ ಪ್ರಭಾವ ಹೆಚ್ಚಿಲ್ಲದ ಕಾರಣ ಎಲ್ಲರೂ ಬಹಳ ಸಂತೋಷದಿಂದ ಹಬ್ಬಗಳನ್ನ ಆಚರಿಸುತ್ತಿದ್ದಾರೆ. ದೀಪಾವಳಿಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನ ಸೂಚಿಸುವ ಹಬ್ಬವಾಗಿದೆ. ಈ ಬಾರಿಯ ದೀಪಾವಳಿಯಂದು ದೇವಾಲಯಗಳು ತುಂಬಿ ತುಳುಕುತ್ತಿವೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದ ಭಕ್ತರಿಗೆ ಅರ್ಚಕರು ತೀರ್ಥಪ್ರಸಾದ ನೀಡುತ್ತಾರೆ. ಆದ್ರೆ, ಇಲ್ಲೊಂದು ದೇವಸ್ಥಾನದಲ್ಲಿ ಹಣ ಹಂಚುತ್ತಾರೆ. ಹೌದು, ಮಹಾರಾಷ್ಟ್ರದ ಅಮರಾವತಿಯಲ್ಲಿವ ದೇವಾಯದಲ್ಲಿ ವಿಶಿಷ್ಟ್ಯ ಆಚರಣೆ ಮಾಡಲಾಗ್ತಿದೆ. ದೀಪಾವಳಿಯ ದಿನ ಭಕ್ತರಿಗೆ ಪ್ರಸಾದದ ಬದಲು … Continue reading ದೀಪಾವಳಿ ದಿನ ಭಕ್ತರಿಗೆ ಪ್ರಸಾದ ಬದಲು ‘ಹಣ’ ಹಂಚಿದ ದೇಗುಲ ಅರ್ಚಕ ; ಎಲ್ಲಿ ಗೊತ್ತಾ?
Copy and paste this URL into your WordPress site to embed
Copy and paste this code into your site to embed